ಇದು ಭಾರತೀಯರ ಒಂದು ಜಾತಿಯ ಹೆಸರು. ಮುಖ್ಯವಾಗಿ ತಮಿಳು ನಾಡಿನಲ್ಲಿ ಪ್ರಮುಖವಾಗಿ ದಲಿತ ಸಮುದಾಯವನ್ನು ಕರೆಯುತ್ತಾರೆ. ಈ ಹೆಸರನ್ನು ತಮಿಳು ನಾಡಿನ ರಾಮಸ್ವಾಮಿ ಪೆರಿಯಾರ್ ರವರು ದ್ರಾವಿಡ ಮೂಲದ ಜನಾಂಗವನ್ನು ಪ್ರತಿನಿಧಿಸುವಂತೆ ಬಳಕೆಗೆ ತಂದರು. ಇವರಲ್ಲಿ ಹೆಚ್ಚಿನವರು ಹಿಂದೂಗಳಾದರೂ ಬುದ್ದ, ಇಸ್ಲಾಂ ,ಕ್ರೈಸ್ತ ಧರ್ಮಾಚರಣೆಯವರೂ ಕಂಡು ಬರುತ್ತಾರೆ. == ಉಲ್ಲೇಖನ ==